ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದ ಮೇಲೆ ಖಾಸಗಿ ವಾಹನ ನಿಷೇಧಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ವಾರಂತ್ಯಗಳಲ್ಲಿ ವಾಹನ ನಿಷೇಧವನ್ನು ಜಾರಿಗೆ ತರಲಾಗುತ್ತದೆ.<br /><br />Horticulture department may ban vehicle to top of the Nandi hills in Chikkaballapur district. Thousands of people from the Bengaluru city head to the Nandi hills during holidays.